time clock
ನಾಮವಾಚಕ

ವೇಳೆ ಗಡಿಯಾರ:

  1. ಕೆಲಸಗಾರರ ಕೆಲಸದ ಗಂಟೆಗಳನ್ನು ದಾಖಲಿಸುವ ಸಾಧನವುಳ್ಳ ಗಡಿಯಾರ.
  2. ಒಳಗೆ ಅಳವಡಿಸಿದ ಗಡಿಯಾರದಲ್ಲಿ ಪೂರ್ವನಿರ್ಧಾರಿತ ಸಮಯಗಳಲ್ಲಿ ಚಾಲುವಾಗುವ ಸ್ವಿಚ್ಚುಳ್ಳ ವ್ಯವಸ್ಥೆ.